ಅಂದು ಆಫೀಸ್ ಗೆ ರಸ್ತೆಯಲ್ಲಿ ಹೋಗುತಿರಲು,
ಚೆಲುವಾದ ಹುಡುಗಿಯನ್ನು ಬಸ್ ಸ್ಟಾಪ್ ಒಂದರಲ್ಲಿ ನೋಡಿದೆ
ಆಹಾ! ಎಂಥ ಸೌಂದರ್ಯವತಿ ಎಂದು ಮನಸಿನಲ್ಲೇ ಅಂದುಕೊಂಡೆ
ನನಗಾದರೂ ಇಂಥ ಹುಡುಗಿ ಸಿಗಬಾರದ ಎಂದುಕೊಂಡೆ
ಸಂಜೆ ಆಫೀಸ್ ಮುಗಿಸಿ ಮನೆಗೆ ಬರಲು
ಅಮ್ಮ ನಿನಗೊಂದು ಜಾತಕ ಬಂದಿದೆ ಎಂದು ಹೇಳಿದಳು
ಸರಿ ಯಾರೆಂದು ನೋಡಲು ನನಗೆ ಸ್ವರ್ಗವೇ ಸಿಕ್ಕಂತಾಯಿತು
ಆ ಬಸ್ ಸ್ಟಾಪ್ ಚೆಲುವೆಯ ಫೋಟೋ ಕಣ್ಣ ಮುಂದೆ ಇತ್ತು
ಖುಷಿಯಿಂದ ನನ್ನ ಒಪ್ಪಿಗೆಯ ಸೂಚಿಸಿದೆ
ಹುಡುಗಿ ನೋಡುವ ದಿನಾಂಕ ನಿಶ್ಚಯ ಮಾಡಿಸಿದೆ
ಮನೆಯವರೆಲ್ಲ ಹುಡುಗಿ ನೋಡಲು ಹೊರೆಟೆವು
ಅವಳನ್ನು ಮತೊಮ್ಮೆ ನೋಡಲು ಕಣ್ಣುಗಳು ಕಾಯುತಿದ್ದವು
ಹುಡುಗಿ ಜೊತೆ ಹೋಗಿ ಮಾತಾಡು ಎಂದು ಅಮ್ಮ ಹೇಳಿದಳು
ಸರಿ ಅಂತ ಹೇಳಿ ಎದ್ದು ಹೋರಾಡಲು, ಕಾಲು ಎಡುವಿ ಕೆಳಗೆ ಬೀಳಲು
ತಲೆ ಎತ್ತಿ ನೋಡಲು ಮಂಚದಿಂದ ಕೆಳಗಡೆ ಬಿದ್ದಿದ್ಧೆ
ಕನಸಲ್ಲಿ ಬಂದಿದ್ದ ಹುಡುಗಿ ಬಗ್ಗೆ ನೆನಪಿಸಿಕೊಂಡು ನಗುತಿದ್ದೆ

ತುಂಬಾ ಚೆನ್ನಾಗಿದೆ.
ReplyDeleteಧನ್ಯವಾದಗಳು :)
ReplyDelete